ಈ ಯುವತಿ ಡ್ಯಾನ್ಸನ್ನು ಯೂಟ್ಯೂಬಲ್ಲಿ 10 ಲಕ್ಷ ಮಂದಿ ನೋಡಿದ್ದಾರೆ..! ಯಾಕೆ ಗೊತ್ತಾ..? ಯಾವ ಹಾಡಿಗೆ ಕುಣಿದಳು..?

ಮುಕ್ಕಾಲಾ ಮುಕಾಬುಲ ಲೈಲಾ ಓ ಲೈಲಾ.. ಮುಕಾಬುಲ ಚುಕ್ಕಾಮಿಲ ಲೈಲಾ ಓ ಲೈಲಾ.. ಈ ಹಾಡು ನೆನಪಿದೆಯೇ. ಆಗ ಧೂಳೆಬ್ಬಿಸಿದ್ದ ಹಾಡು. ರೆಹಮಾನ್ ಸಂಗೀತ ಒಂದು ಎತ್ತರದಲ್ಲಿದ್ದರೆ, ಪ್ರಭುದೇವ ಡ್ಯಾಸ್ ಇನ್ನೊಂದು ಎತ್ತರ. ಈ ಹಾಡಿಗೆ ಫಿದಾ ಆದವರಿಲ್ಲ. ಚಿಕ್ಕಮಕ್ಕಳಿಂದ ದೊಡ್ಡವರ ತನಕ ಎಲ್ಲವೂ ಕಾಲು ಕುಣಿಸಿದವರೇ. ಭಾಷಾಭೆದವಿಲ್ಲದೆ ಶಾಲಾ ವಾರ್ಷಿಕೋತ್ಸವದಿಂದ ಹಿಡಿದು ಕಾಲೇಜ್ ಫೇರ್‌ವೆಲ್ ತನಕ ಪ್ರತಿ ಕಾರ್ಯಕ್ರಮದಲ್ಲೂ ನೋಡುತ್ತಲೇ ಇದ್ದೇವೆ. ಎವರ್ ಗ್ರೀನ್ ಸಾಂಗ್ ಆಗಿ ನಿಂತಿದೆ ಈ ಹಾಡು.

ಯಾವುದೋ ಸ್ಕ್ಯೂಟಿ ಜಾಹೀರಾತಿನಲ್ಲಿ ಹೇಳಿದಂತೆ ಹುಡುಗರಿಗೆ ಮಾತ್ರ ಫನ್ ಆದರೆ ಹೇಗೆ..? ಹಾಗಾಗಿ ಪ್ರತಿ ಕ್ಷೇತ್ರದಲ್ಲೂ ಹುಡುಗಿಯರು ಮುನ್ನುಗ್ಗಿ ಬರುತ್ತಿದ್ದಾರೆ. ಡ್ಯಾನ್ಸ್‌ನಲ್ಲಾದರೆ ಸ್ವಲ್ಪವೂ ಕಡಿಮೆ ಇಲ್ಲ. ಅದೆಲ್ಲ ಬಿಡಿ ರೆಹಮಾನ್ ಹಿಟ್ ಕ್ಲಾಸಿಕ್‌ಗೆ ಈ ಯುವತಿಯರು ಹೇಗೆಲ್ಲಾ ನರ್ತಿಸಿದ್ದಾರೆ ಅಂತ ನೋಡಿ. ಯೂಟ್ಯೂಬ್‍ನಲ್ಲಿ ಎರಡು ತಿಂಗಳಲ್ಲಿ ಹತ್ತು ಲಕ್ಷ ವ್ಯೂಸ್ ಈ ಹಾಡಿಗೆ. ನೀವೂ ಒಂದು ಲುಕ್ ಹಾಕಿ!

Watch Video:


Click Here To Download Kannada AP2TG App From PlayStore!