ಟ್ರೂತ್ ಆರ್ ಲವ್ ಗೇಮ್ ಆಟ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಸಂಪೂರ್ಣವಾಗಿ ಬದಲಾಯಿಸಿತು…ಹೇಗೆಂದರೆ..

ನನ್ನ ಬಾಯ್ ಫ್ರೆಂಡ್ ನೊಂದಿಗೆ 4 ವರ್ಷಗಳಕಾಲ ಸೀರಿಯಸ್ ಆಗಿ ರಿಲೇಶನ್ ನಲ್ಲಿದ್ದೆ. ಆಗ ನನಗೆ ಆತನ ಇಷ್ಟಾಯಿಷ್ಟಗಳು, ಅಭ್ಯಾಸಗಳ ಬಗ್ಗೆ ನನಗೆ ತಿಳಿಯಿತು. ಬಹಳಷ್ಟು ಸಲ ಆತನ ಮನಸ್ಸನ್ನೂ ಓದಿದೆ. ಒಮ್ಮೆ ಇಬ್ಬರೂ ಸಂತೋಷದಿಂದ ಇರುವಾಗ… ಟ್ರೂತ್ ಆರ್ ಲವ್ ಗೇಮ್ ಆಡೋಣ ವೆಂದೆ. ಸ್ವಲ್ಪ ಸಮಯ ಆಲೋಚಿಸಿ ಸರಿಯೆಂದ. ಆ ಆಟವನ್ನಾಡುವಾಗ ನಮ್ಮಿಬ್ಬರ ನಡುವೆ ಇದ್ದ ಸಂಬಂಧದ ಮೇಲೆ ನನ್ನ ಆಲೋಚನಾರೀತಿ ಬದಲಾಯಿತು. ಆತ ಮನಸ್ಸಾಕ್ಷಿಯಾಗಿ ಹೇಳಿದ ಕೆಲವು ಉತ್ತರಗಳನ್ನು ಕೇಳಿ ಅಚ್ಚರಿಗೊಂಡೆ.

1 న‌న్నెప్పుడైనా మోసం చేశావా?

1. ನನಗೆ ಯಾವಾಗಲಾದರೂ ಮೋಸ ಮಾಡಿದ್ದೀಯಾ..?
ಆಟವನ್ನು ಬಹಳ ಚಿಕ್ಕ ಪ್ರಶ್ನೆಯೊಂದಿಗೆ ಪ್ರಾರಂಭಿಸಿದೆ. ಈ ನಾಲಕ್ಕು ವರ್ಷಗಳಲ್ಲಿ ನನಗೆ ಎಂದಾದರೂ ಮೋಸ ಮಾಡಿದ್ದೀಯಾ..? ನನ್ನ ಕಣ್ಣಲ್ಲಿ ಕಣ್ಣಿಟ್ಟು, ನೋಟನೆಟ್ಟು ವಿಶ್ವಾಸದಿಂದ ಇಲ್ಲವೆಂದ. ಆ ಉತ್ತರವನ್ನು ನೀಡಲು ಆತ ಯೋಚಿಸಲಿಲ್ಲ. ಆತ ಸುಳ್ಳು ಹೇಳುತ್ತಿಲ್ಲವೆಂದು ಕಂಡು ಹಿಡಿದೆ.

2. నాలో బాగా నచ్చేది, న‌చ్చ‌నిది?

2. ನನ್ನಲ್ಲಿ ಬಹಳ ಇಷ್ಟವಾದದ್ದು, ಇಷ್ಟವಾಗದ್ದು..?
ನನ್ನ ಬಾಯ್ ಫ್ರೆಂಡ್ ಮುಕ್ತ ಮನಸ್ಸಿನವನಲ್ಲ. ಹಾಗಾಗಿ ಈ ಪ್ರಶ್ನೆ ಕೇಳಿದೆ. ನಾನು ಊಹಿಸಿದಂತೆ ಆತ.. ನನಗೆ ಇಂತಹ ಆಟಗಳಿಂದ ಹೀಗೆ ಪ್ರಶ್ನಿಸುವುದು ಇಷ್ಟವಾಗುವುದಿಲ್ಲವೆಂದ. ನಾನು ನಕ್ಕು ಮತ್ತೊಂದು ಪ್ರಶ್ನೆಯನ್ನೆಸೆದೆ.

3. కార‌ణాలు వెతుక్కుంటే ప్రేమ ఎలా అవుతుంద‌న్నాడు?

3. ಕಾರಣಗಳನ್ನು ಹುಡುಕಿದರೆ ಪ್ರೀತಿ ಹೇಗಾಗುತ್ತದೆಂದ. ಎರಡನೇ ಉತ್ತರವನ್ನು ಹೀಗೆ ಹೇಳಿದ. ಇದರಿಂದಾಗಿ ಆತನ ಮೇಲಿದ್ದ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ನನ್ನನ್ನು ಪ್ರೀತಿಸಲು ಸರಿಯಾದ ಕಾರಣ ಇಲ್ಲವೆಂದ. ಅದೇ ನಮ್ಮ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಿತೆಂದು ಹೇಳಬಹುದು.
ಯಾವುದಾದರೂ ಒಂದು ಕಾರಣಕ್ಕೆ ಪ್ರೀತಿಸಿದರೆ ಅದು ಕೇವಲ ಕೆಲವು ದಿನಗಳು ಮಾತ್ರ ಉಳಿಯುತ್ತದೆ. ಪ್ರೇಮ ಶಾಶ್ವತವೆಂದ. ಈ ಮಾತುಗಳಿಗೆ ನಾನು ಮನಸೋತೆ. ಆತ ನೀಡಿದ ವಿವರಣೆ ಹೇಗಿದೆಯೆಂದರೆ… ನಿನ್ನ ಅಂದ ವನ್ನು ನೋಡಿ ಪ್ರೀತಿಸಿದೆನೆಂದುಕೊಂಡರೆ… 5 ವರ್ಷಗಳ ನಂತರ ನಿನ್ನ ಮೇಲಿನ ಮೋಹ ಕಡಿಮೆಯಾಗುತ್ತದೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದರೆ…ನಿನ್ನಲ್ಲಿರುವ ಲೋಪಗಳನ್ನೂ ಪ್ರೀತಿಸುತ್ತಿದ್ದೇನೆ ಎಂದರ್ಥ. ಹಾಗೆ ಹೇಳಿದ ತಕ್ಷಣ ಆನಂದ ಬಾಷ್ಪವನ್ನು ಸುರಿಸಿದೆ. ಗಟ್ಟಿಯಾಗಿ ಆತನನ್ನು ಅಪ್ಪಿಕೊಂಡೆ.

4. ఈ సారి డేర్‌

4. ಈ ಬಾರಿ ಸ್ವಲ್ಪ ದೈರ್ಯದಿಂದ ಆತನ ಮೂಡ್ ಅನ್ನು ಲಘುವಾಗಿಸಲು ಸ್ಟ್ರಿಪ್ ಟೀಸ್ ಮಾಡೆಂದು ಕೋರಿದೆ. ನನ್ನ ಕೋರಿಕೆಯನ್ನು ಒಡನೆಯೇ ಒಪ್ಪಿಕೊಂಡ. ನನ್ನ ಹಾಡಿಗೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತ ನನ್ನ ಸುತ್ತಲೂ ಸ್ಟ್ರಿಪ್ ಟೀಸ್ ಮಾಡಿದ. ಅರ್ಥಾತ್ ಮೆಲ್ಲನೆ ನೃತ್ಯಮಾಡುತ್ತಾ… ಆತ ಧರಿಸಿದ್ದ ಉಡುಪುಗಳನ್ನು ಒಂದೊಂದಾಗಿ ಕಳಚಿದ. ಆದರೆ..ನಾನು ಇದನ್ನು ವೀಡಿಯೊ ಮಾಡಬಾರದೆಂಬ ಷರತ್ತು ವಿಧಿಸಿದ್ದ.

5. మ‌ప భ‌విష్య‌త్ గురించి ...

5. ನಮ್ಮ ಭವಿಷ್ಯವನ್ನು ಕುರಿತಾಗಿ ಮತ್ತೊಂದು ಪ್ರಶ್ನೆ ಎಸೆದೆ. ಈ ಪ್ರಶ್ನೆಗೆ ಆತ ಸಮಾಧಾನ ನೀಡುತ್ತಿರಲಿಲ್ಲ. ಆದರೆ…ಈ ಸಲ ನನ್ನನ್ನು ಅಚ್ಚರಿಗೊಳಿಸುವಂತೆ ಆತ ಉತ್ತರ ನೀಡಿದ. ನಮ್ಮಿಬ್ಬರ ಮದುವೆ ಒಂದು ಗುರಿಯಂತೆ ನಡೆಯಬೇಕೆಂದು. ಮದುವೆಯ ದಿನ ಧರಿಸಬೇಕಾದ ಉಡುಪಿನ ಬಗ್ಗೆ, ಮದುವೆ ಸಿಮ್ಲಾದ ಹಿಲ್ಸ್ ಸ್ಟೇಶನ್ ನಲ್ಲಿ ನಡೆಯಬೇಕೆಂದು ಹೇಳುತ್ತಿರುವಾಗ ಆನಂದವಾಯಿತು. ಮದುವೆಯ ನಂತರ ಹನಿಮೂನ್ ನಡೆಸಲು ಯೂರೋಪ್ ಪ್ರವಾಸಕ್ಕಾಗಿ ಹಣವನ್ನು ಕುಡಿಟ್ಟಿರುವುದಾಗಿ ಹೇಳಿದಾಗಲಂತೂ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಯ್ತು. ನಮ್ಮ ಬಗ್ಗೆ ಈತ ಇಷ್ಟು ಆಳವಾಗಿ ಆಲೋಚಿಸುತ್ತಾನೆಯೇ ಎಂದೆನಿಸಿತು.

6. బాయ్స్ గ్రూప్ చాట్ చ‌దువుతాన‌న్నాను...

6. ಹುಡುಗರ ಗ್ರೂಪ್ ಚಾಟ್ ಓದುತ್ತೇನೆಂದೆ..
ನಂತರ ಆತನ ಗೆಳೆಯರ ಗ್ರೂಪ್ ಚಾಟ್ ಓದುತ್ತೇನೆಂದೆ. ಈ ಹಿಂದೆ ಅತ ತನ್ನ ಗೆಳೆಯರ ಆಶ್ಲೀಲ ಸಂದೇಶಗಳನ್ನು, ವೀಡಿಯೊಗಳನ್ನು ನೋಡಲು ಬಿಡುತ್ತಿರಲಿಲ್ಲ. ಈಗ ಇಬ್ಬರೂ ಕೂಡಿಯೇ ಓದಿದೆವು. ವೀಡಿಯೊಗಳನ್ನು ನೋಡಿದೆವು. ಮನಸಾರೆ ನಕ್ಕೆವು.

ಈರೀತಿ 40 ನಿಮಿಷಗಳ ಕಾಲ ಆಡಿದ ಆಟ ನನ್ನ ಜೀವನದಲ್ಲೆಂದೂ ಮರೆಯಲಾಗದ ಅನುಭೂತಿಯನ್ನು ನೀಡಿತ್ತು. ನನಗೆ ಸರಿಯಾದ ಜೊತೆ ಸಿಕ್ಕಿತೆಂದುಕೊಂಡೆ.


Click Here To Download Kannada AP2TG App From PlayStore!