ಗರ್ಭ ಮತ್ತು ಗರ್ಭಿಣಿಯ ಕುರಿತಂತೆ ಕೆಲವು ಕುತೂಹಲಕಾರಿ ಸಂಗತಿಗಳು.

ತಾಯ್ತನವೆನ್ನುವುದು ಕೇವಲ ಮಹಿಳೆಯರಿಗೆ ಆ ದೇವರು ನೀಡಿದ ವರ… ತಾಯಿಯಾಗುವ ಮಹಿಳೆಗೆ ಎಲ್ಲರೂ ಸೂಚನೆ ಸಲಹೆಗಳನ್ನು ನೀಡಿ ಎಚ್ಚರಿಸುತ್ತಿರುತ್ತಾರೆ…ಆದರೆ, ಗರ್ಭಧಾರಣೆ, ಗರ್ಭಿಣಿಯರನ್ನು ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು.

 • ಬಸಿರು ಎನ್ನುವುದು 9 ತಿಂಗಳೆಂದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ, ಲಾಸ್ ಏಂಜಲಿಸ್ ಗೆ ಸೇರಿದ ‘ಬೂಲಾಹಂಟರ್’ ಎಂಬ ಮಹಿಳೆ 1975 ರಲ್ಲಿ ಗರ್ಭಧರಿಸಿ,375 ದಿನಗಳ ನಂತರ ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ… ಅಂದರೆ ಹನ್ನೆರಡು ತಿಂಗಳು 10 ದಿನಗಳ ನಂತರ.

 • ಸಾಮಾನ್ಯವಾಗಿ ಗಂಡು ಮಕ್ಕಳು 9 ತಿಂಗಳಲ್ಲಿ,ಹೆಣ್ಣು ಮಕ್ಕಳು ಹತ್ತನೇ ತಿಂಗಳಲ್ಲಿ ಜನಿಸುತ್ತಾರೆಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ.

 • ಪ್ರೆಗ್ನೆನ್ಸಿ ಸಮಯದಲ್ಲಿ,ಗರ್ಭಕೋಶ ಮಾಮೂಲಿಗಿಂತಲೂ 500 ಪಟ್ಟು ಹೆಚ್ಚು ಹಿಗ್ಗುವ ಗುಣವನ್ನು ಹೊಂದಿರುತ್ತದೆ. ಅಂದಾಜು ಒಂದು ಕಲ್ಲಂಗಡಿ ಗಾತ್ರವೆಂದು ಹೇಳಬಹುದು.

 • ಪ್ರೆಗ್ನೆನ್ಸಿ ಸಮಯದಲ್ಲಿ ರುಚಿಯನ್ನು ಗ್ರಹಿಸುವ ಶಕ್ತಿಗಿಂತಲೂ ವಾಸನೆಯನ್ನು ಗ್ರಹಿಸುವ ಶಕ್ತಿ ಹೆಚ್ಚಾಗಿರುತ್ತದೆ.

 • ಹೊಟ್ಟೆಯಲ್ಲಿರುವ ಮಗು ಅಳುತ್ತದೆ ಆದರೆ ,ತಾಯಿಯೂ ಸಹ ಇದನ್ನು ಗ್ರಹಿಸಲಾರಳು…

 • ಗರ್ಭಿಣಿಯರು ಆಹಾರದ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ಎಷ್ಟೇ ತಿಂದರೂ ಇನ್ನೂ ಏನನ್ನಾದರೂ ತಿನ್ನಬೇಕೆನ್ನುವ ಬಯಕೆ ಮೂಡುತ್ತದೆ.ಇಲ್ಲವೆ ಕೆಲವು ವಿಶೇಷ ವಸ್ತುಗಳನ್ನು ತಿನ್ನಬೇಕೆನಿಸುತ್ತದೆ…ಇದಕ್ಕೆಲ್ಲಾ ಕಾರಣ ಗರ್ಭದಲ್ಲಿರುವ ಮಗೂ ಸಹ ರುಚಿ ನೋಡುತ್ತದಂತೆ.

 • ಪಾದಗಳ ಷೂ ಸೈಜ್ ಹೆಚ್ಚುತ್ತದೆ.

 • ಎತ್ತರಕ್ಕಿದ್ದು,ಅಧಿಕ ಭಾರವನ್ನು ಹೊ0ದಿರುವ ಗರ್ಭಿಣಿಯರಿಗೆ ಒಂದೇಸಲ ಹಲವು ಮಕ್ಕಳು ಜನಿಸುವ ಅವಕಾಶಗಳೇ ಹೆಚ್ಚು.

 • ಬಹಳಷ್ಟು ಸ್ತ್ರೀಯರಲ್ಲಿ ಕುಗ್ಗುವಿಕೆಗಳು ಕಂಡುಬರುತ್ತವೆ…ಇದು ರಕ್ತಸ್ರಾವವನ್ನು ಕಡಿಮೆಗೊಳಿಸುವ ಸಹಜ ಕ್ರಿಯೆ.

 • ಮೂರು ತಿಂಗಳ ನಂತರ ಭ್ರೂಣದ ಬೆರಳುಗಳಲ್ಲಿ ಮುದ್ರೆಗಳು ಮೂಡುತ್ತವೆ.

 • ಗರ್ಭಾಶಯದಲ್ಲೇ ಮಗು ಮೂತ್ರವಿಸರ್ಜನೆ ಮಾಡುತ್ತದೆ… ಮತ್ತೆ ಅದನ್ನೇ ಸೇವಿಸುತ್ತದೆ.

 

 • ಕೆಲವೊಮ್ಮೆ ಮುಖರತಿಯಿಂದಲೂ ಗರ್ಭಧಾರಣೆಯಾಗುತ್ತದೆ.

 

 • ಗರ್ಭಿಣಿಯು ಯಾವುದಾದರು ಅವಯವಕ್ಕೆ ಸಂಬಂಧಿಸಿದಂತೆ ನೋವನ್ನು ಅನುಭವಿಸುತ್ತಿದ್ದರೆ,ಅದನ್ನು ಗುಣಪಡಿಸುವ ಮೂಲ ಕಣವನ್ನು ಮಗುವಿನ ದೇಹ ಉತ್ಪತ್ತಿ ಮಾಡುತ್ತದಂತೆ.

 

  • ಗರ್ಭದಲ್ಲಿರುವ ಶಿಶುವಿನ ಮುಖ ಲಕ್ಷಣಗಳು ಈ ಕೆಳಗಿನಂತೆ ಇರುತ್ತವೆ.


Click Here To Download Kannada AP2TG App From PlayStore!