ಸ್ನಾನ ಮಾಡುವ ನೀರಿನಲ್ಲಿ ಒಂದೆರೆಡು ಚಮಚಗಳಷ್ಟು ಇದನ್ನು ಮಿಶ್ರಣಮಾಡಿ ಸ್ನಾನ ಮಾಡಿದರೆ ನಿಮ್ಮ ಶರಿರದಲ್ಲಿ ಎರಡು  ರೀತಿಯ ಅದ್ಭುತಗಳು ಕಾಣಬಹುದು…!

ಸ್ನಾನಕ್ಕೆ ಬಿಸಿ ನೀರು ಸಿದ್ದಪಡಿಸಿಕೊಂಡಿದ್ದಿರಾ…? ಅದರಲ್ಲಿ ಎರಡು ಸ್ಫೂನ್’ನಷ್ಟು ಎಪ್ಸಂ ಸಾಲ್ಟ್ ಅನ್ನು ಬೆರೆಸಿ  ಒಂದು ಎರಡು ನಿಮಿಷಗಳ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರ ಮೂಲಕ ಏನಾಗುತ್ತದೆಂದು ತಿಳಿದರೆ… ಆಶ್ಚರ್ಯಪಡುವುದು ಖಂಡಿತ. ಎಪ್ಸಂ ಸಾಲ್ಟ್ ನಲ್ಲಿ ಹೆಚ್ಚಾಗಿ ಕಂಡುಬರುವ ಮೇಗ್ನಿಷಿಯಂ ಅಣುಗಳು.. ಬಿಸಿ ನೀರಿನಲ್ಲಿ ಬೇಗ ಕರಗುತ್ತವೆ. ಹೀಗೆ ಕರಗಿದ ಮೇಗ್ನಿಷಿಯಂ ಐಯಾನ್ಸ್ ಶರೀರದಲ್ಲಿ ಕೆಲವು ಭಾಗಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಎಪ್ಸಂ ಸಾಲ್ಟ್ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ  ಸುಸ್ತಾದ ನಿಮ್ಮ ದೇಹ ಒಂದೇಭಾರಿ ಹಗುರವಾಗುತ್ತದೆ. ಕಿಲುಗಳ ನೋವುಗಳು, ನರಗಳ ಉಳುಕು ಕ್ಷಣಮಾತ್ರದಲ್ಲಿ ಕಡಿಮೆಯಾಗುತ್ತವೆ. ಚರ್ಮದ ಮೇಲೆ ಮೃತ ಕಣಗಳನ್ನು ತೊಲಗಿಸುತ್ತದೆ. ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮಾಡುತ್ತವೆ.

“ಬೆಳಿಗ್ಗೆ, ಸಂಜೆ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟಿ-ಸ್ಫೂನ್ ನಷ್ಟು ಎಪ್ಸಂ ಸಾಲ್ಟ್ ಅನ್ನು ಬೆರಸಿಕೊಂಡು ಸೇವಿಸಿದರೆ ಏನಾಗುತ್ತದೆಂದರೆ….

ಕೀಲು ನೋವುಗಳು ಮಾಯವಾಗುತ್ತವೆ:

ಮೂಳೆಗಳಿಗೆ ಕ್ಯಾಲ್ಷಿಯಂ, ಫಾಸ್ಪರಸ್ ಬೇಕಾದಷ್ಟು ಪ್ರಮಾಣದಲ್ಲಿ  ಸಿಗದಿದ್ದರೆ… ಅವು ಬಲಹೀನವಾಗಿ ನೋವುಗಳಿಗೆ ದಾರಿ ಮಾಡಿಕೊಡುತ್ತವೆ. ಕ್ಯಾಲ್ಷಿಯಂ, ಫಾಸ್ಪರಸ್’ಗಳು ಸಿಗಬೇಕೆಂದರೆ ಖಂಡಿತವಾಗಿ ಮೇಗ್ನೀಷಿಯಂ ಇರಬೇಕು.  ಎಪ್ಸಂ ಸಾಲ್ಟ್ ನಿಂದ ಮೆಗ್ನಿಷಿಯಾವನ್ನು ಪಡೆದ ಮೂಳೆಗಳು… ಇತರೆ ಪದಾರ್ಥಗಳಿಂದ ಸಿಗುವ ಕ್ಯಾಲ್ಷಿಯಂ, ಪಾಸ್ಪರಸ್ ಗಳನ್ನು ವೇಗವಾಗಿ ಗ್ರಹಿಸಿ… ಬಲವಾಗಿ ತಯಾರಗುತ್ತವೆ. ಮೂಳೆಗಳು ಬಲವಾಗಿ ಇದ್ದರೆ ಕೀಲು ನೋವುಗಳು ಬರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಸಂಜೆ ಸ್ವಲ್ಪ ಬೆಚ್ಚಗಿರುವ ನೀರಿನಲ್ಲಿ ಎರಡು ಟಿ ಸ್ಪೂನ್ ಗಳಷ್ಟು ಎಪ್ಸಂ ಸಾಲ್ಟ್ ಅನ್ನು ಬೆರೆಸಿ ಸೇವಿಸುವುದರಿಂದ… ಆರ್ಥರೈಟಿಸ್ ಸಮಸ್ಯೆ ಇರುವುದಿಲ್ಲ.

ಮಲಬದ್ದತೆ ಎಂಬ ಮಾತೆ ಇರುವುದಿಲ್ಲ:

ಸ್ವಲ್ಪ ಬೆಚ್ಚಗಿರುವ ನೀರಿನಲ್ಲಿ ಎರಡು ಟಿ ಸ್ಪೂನ್ ನಷ್ಟು ಸಾಲ್ಟ್ ಅನ್ನು ಬೆರೆಸಿ ಸೇವಿಸುವುದರಿಂದ… ಅದರಲ್ಲಿ ಹೆಚ್ಚಾಗಿ ಇರುವ ಮೆಗ್ನಿಷಿಯಂ…. ಮಲ ಪ್ರವಾಹದಲ್ಲಿ ಸುತ್ತಲು ಇರುವ ಪ್ರದೆಶಗಳಿಂದ ನಿರನ್ನು ಹೀರಿಕೊಂಡು ಯಾವುದೇ ತರಹದ ಅಡೆತಡೆಗಳಿಲ್ಲದೆ ಮಲವನ್ನು ಹೊರಗಡೆ ಹೋಗಲು ಸಹಾಯ ಮಾಡುತ್ತದೆ.

  • ಅಷ್ಟೇ ಅಲ್ಲದೆ…. ಬೆಚ್ಚಗಿರುವ ನೀರಿನಲ್ಲಿ ಬೆರೆಸಿದ ಎಪ್ಸಂ ಸಾಲ್ಟ್ ಅನ್ನು ಹ್ಯಾಂಡ್ ವಾಶ್, ಟೈಲ್ಸ್, ಪ್ಲೋರ್ ನ್ನು ಶುಚಿ ಮಾಡುವುದಕ್ಕೂ ಬಳಸಬಹುದು.
  • ಎಪ್ಸಂ ಸಾಲ್ಟ್….. ಎಲ್ಲಾ ಜನರಲ್ ಸ್ಟೋರ್ ಗಳಲ್ಲೂ ದೊರೆಯುತ್ತದೆ.

Click Here To Download Kannada AP2TG App From PlayStore!

Share this post

scroll to top