ಗಂಡ ನಿದ್ದೆಯಿಂದ ಎದ್ದ ಕೂಡಲೆ ಹೆಂಡತಿ ಈ ರೀತಿ ನೋಡಿದರೆ ಬೇಡ ಎಂದರೂ ದುಡ್ಡು ನಿಮ್ಮ ಜತೆಗೇ ಇರುತ್ತದಂತೆ..!

ಗಂಡ ನಿದ್ದೆಯಿಂದ ಎದ್ದ ಕೂಡಲೆ ಹೆಂಡತಿ ಈ ರೀತಿ ನೋಡಿದರೆ ಆ ದಿನ ಲಕ್ಷ್ಮಿಕಟಾಕ್ಷ ನಿಮ್ಮ ಕಡೆಗೆ ನಿಂತು… ಬೇಡ ಬೇಡ ಎಂದರೂ ಹಣ ನಿಮ್ಮ ಕಡೆಗೆ ಹರಿದುಬರುವ ಮಹಾದೆಸೆ ಉಂಟಾಗುತ್ತದೆ ಎಂದು ಪಂಡಿತರು ಹೇಳುತ್ತಿದ್ದಾರೆ. ಅದೇ ರೀತಿ ಪತ್ನಿಯನ್ನು ಹೇಗೆ ನೋಡಬಾರದು ಎಂದೂ ಹಿಂದೂ ಧಾರ್ಮಿಕ ಪಂಡಿತರು ಅನೇಕ ನಿಯಮಗಳನ್ನು ಹೇಳುತ್ತಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ನೋಡಬಾರದ, ನೋಡಬಹುದಾದ ವಸ್ತುಗಳ ವಿಷಯಕ್ಕೆ ಬಂದರೆ.

ಕೆಲವರಿಗೆ ಅವರಿಷ್ಟದ ದೇವರನ್ನು ನೋಡುವುದೋ ಅಥವಾ ತಮಗಿಷ್ಟವಾದವರ ಮುಖ ನೋಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ವಿಶೇಷವಾಗಿ ಅದೂ, ಇದೂ ನೋಡಬೇಕು ಎಂದುಕೊಳ್ಳದವರು ಸಹ ಬಹಳಷ್ಟು ಇರುತ್ತಾರೆ. ಆದರೆ ಏನಾದರೂ ಕೆಟ್ಟದ್ದು ಆದರೆ, ಒಳ್ಳೆಯದು ನಡೆದರೂ ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ? ಎಂದುಕೊಳ್ಳುತ್ತಾ ಶಾಪ ಹಾಕುವವರ ಸಂಖ್ಯೆಗೇನು ಕೊರತೆ ಇಲ್ಲ. ಬೆಳಗ್ಗೆ ಎದ್ದ ಕೂಡಲೆ ನೋಡಬಾರದ ವಸ್ತುಗಳು ಕೆಲವು ಇವೆ. ಅದರಲ್ಲಿ ಮುಖ್ಯವಾಗಿ ಹಿಂದೂ ಆಚಾರಗಳು ಹೇಳುತ್ತಿರುವ ಪ್ರಕಾರ… ಗಂಡ ನಿದ್ದೆಯಿಂದ ಎದ್ದ ಕೂಡಲೆ ಹೆಂಡತಿಯನ್ನು ಹೇಗೆ ನೋಡಿದರೆ ಶುಭ, ಲಾಭ ಎಂಬುದನ್ನು ಈಗ ತಿಳಿದುಕೊಳ್ಳೋಣ..

ಗಂಡ ನಿದ್ದೆಯಿಂದ ಎದ್ದ ಕೂಡಲೆ ಕೂದಲನ್ನು ಹರಡಿಕೊಂಡಿರುವ ಹೆಂಡತಿಯನ್ನು ನೋಡಬಾರದಂತೆ. ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದೂ ಸಂಪ್ರದಾಯ. ಕುಂಕುಮ ಇಲ್ಲದ ಹೆಣ್ಣನ್ನು ಬೆಳಗ್ಗೆ ನೋಡಬಾರದಂತೆ. ಹೆಂಗಸರು ಬೆಳಗ್ಗೆ ಎದ್ದ ಕೂಡಲೆ ನೇರವಾಗಿ ಅಡುಗೆ ಮನೆಗೆ ಹೋಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಬೆಳಗ್ಗೆ ಎದ್ದ ಕೂಡಲೆ ತೊಳೆಯದೆ ಇರುವ ಪಾತ್ರೆಗಳನ್ನು ನೋಡಬಾರದಂತೆ. ಬಹಳಷ್ಟು ಮಂದಿ ಮನೆಯಲ್ಲಿ ಪ್ರಾಣಿಗಳ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ… ಬೆಳಗ್ಗೆ ಕ್ರೂರ ಪ್ರಾಣಿಗಳ ಫೋಟೋಗಳನ್ನು ನೋಡುವುದು, ಅಥವಾ ಪ್ರಾಣಿಗಳನ್ನು ನೇರವಾಗಿ ನೋಡುವುದು ಸಹ ಒಳ್ಳೆಯದಲ್ಲವಂತೆ. ಬೆಳಗ್ಗೆ ಎದ್ದ ಕೂಡಲೆ ನೋಡಬಹುದಾದ ವಸ್ತುಗಳ ಸಂಗತಿಗೆ ಬಂದರೆ…

ನಿದ್ದೆಯಿಂದ ಎದ್ದ ಕೂಡಲೆ ಅಂಗೈಯನ್ನು ನೋಡಿಕೊಂಡರೆ ಲಕ್ಷ್ಮಿ ಕಟಾಕ್ಷ ಸಿದ್ದಿಸುತ್ತದೆ. ನಮ್ಮ ಕೈಯಲ್ಲಿ ಲಕ್ಷ್ಮಿ ದೇವಿಯನ್ನು ಇಟ್ಟಿದ್ದಾನೆ ಪರಮೇಶ್ವರನು ಎನ್ನುತ್ತಾರೆ ಹಿರಿಯರು. ನಿದ್ದೆಯಿಂದ ಎದ್ದ ಕೂದಲೆ ಭೂ ದೇವಿಯನ್ನು ನಮಸ್ಕರಿಸಬೇಕಂತೆ. ಯಾಕೆಂದರೆ ನಾವು ಮಾಡುವ ಪಾಪಗಳನ್ನು ಆ ತಾಯಿ ಭರಿಸುತ್ತಾಳೆ. ಮೊದಲು ಆಕೆಗೆ ನಮಸ್ಕರಿಸಿ ನೆಲದ ಮೇಲೆ ಹೆಜ್ಜೆ ಇಡಬೇಕಂತೆ. ಈ ರೀತಿ ಇಟ್ಟು ಪ್ರತಿ ದಿನ ನಮ್ಮ ದಿನಚರಿಯನ್ನು ಆರಂಭಿಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದರ ಜತೆಗೆ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಬಂಗಾರ, ಸೂರ್ಯ, ರಕ್ತಚಂದನ, ಸಮುದ್ರ, ಗೋಪುರ, ಪರ್ವತ, ಕರುವಿನೊಂದಿಗಿನ ಹಸು, ಬಲಗೈ ನೋಡಬಹುದು. ಅದೇ ರೀತಿ ಗಂಡ ಎದ್ದ ಕೂಡಲೆ ಹೆಂಡತಿಯನ್ನು ನೋಡುವುದು ಒಳ್ಳೆಯದಂತೆ.


Click Here To Download Kannada AP2TG App From PlayStore!

Share this post

scroll to top