ಕೋಟಿಗಳ ಆಸ್ತಿ-ಪಾಸ್ತಿಗಳು, ಲಕ್ಷಗಳಲ್ಲಿ ಸಂಬಳ… 20 ಲಕ್ಷ ರೂಗಳ ವರದಕ್ಷಿಣೆ ಕೊಟ್ಟು ಮದುವೆ ಮಾಡಿದರೆ ಹುಡುಗಿಯನ್ನು ಏನು ಮಾಡಿದ ಗೊತ್ತಾ?!!

ಅವನು ಒಂದು ದೊಡ್ಡ ಕಂಪನಿಯಲ್ಲಿ ಮ್ಯಾನೇಜರ್, ಜೊತೆಗೆ ಕೋಟಿಗಳ ಆಸ್ತಿಪಾಸ್ತಿಗಳು. ಇನ್ನು ಆತನ ವ್ಯಕ್ತಿತ್ವದ ಬಗ್ಗೆ ಏನು ಅನ್ನೋದು ನೋಡಿಲ್ಲ ಆಕೆಯ ತಂದೆತಾಯಿಗಳು.. ಆ ಮಾತಿಗೆ ಬಂದ್ರೆ ಆಕೆಯ ತಂದೆತಾಯಿಗಳೇ ಅಲ್ಲಾ, ಈಗಿನ ಕಾಲದ ಅಪ್ಪ ಅಮ್ಮಂದಿರು ಮೊದಲು ಆಸ್ತಿಗಳು, ನಂತರ ಅಂತಸ್ತು. ಇನ್ನಷ್ಟೇ, ಈ ಎರಡು ಇಷ್ಟವಾದ್ರೆ ಬೇಗನೆ ಮದುವೆ ಮಾಡಾಕ್ತಾರೆ. ಆನಂತರ ಆ ದೊಡ್ಡಮನೆ ಹೆಣ್ಣು ಬೀಳುವ ಮನೋವೇದನೆ ಎಷ್ಟೋ ನೋಡಿರ್ತೀವಿ.
ಸಂಸಾರ ಕಷ್ಟವಾಗಿ ಇದೆ ಎಂದು ತಂದೆತಾಯಿಗೆ ಹೇಳಿದರೂ .., ಪರಾವಾಗಿಲ್ಲ ಏನೋ ಒಂದು ರೀತಿ ಅನುಸರಿಸಿಕೊಳ್ಳುವಂತೆ ಹೇಳಿ ಕಳುಹಿಸುತ್ತಿದ್ದಾರೆಯೇ ಹೊರತು ಮುಂದೆ ಏನಾಗುವುದೋ ಎಂದು ಯೋಚಿಸುತ್ತಿಲ್ಲ.

ಮತ್ತೊಂದು ಮುಖ್ಯವಾಗಿ ಅಮೇರಿಕಾ ಸಂಭಂದದ ವಿಚಾರದಲ್ಲಿ ಈ ತರಹದ ಘಟನೆಗಳೆಷ್ಟೋ ನೋಡುತ್ತಿರುತ್ತೇವೆ. ಕೊನೆಗೆ ಹುಡುಗಿ, ಸತ್ತಿದ್ದಾಳೆಂದೋ, ಕೊಂದಿದ್ದಾರೆಂದೋ ಸುದ್ದಿ ಬರುತ್ತದೆ ಇಲ್ಲಿ ನೆಲೆಸಿರುವ ತಂದೆತಾಯಿಯರಿಗೆ. ಅದರಿಂದಲೇ ಮದುವೆ ಮಾಡೋ ಮುಂಚೆ ಹತ್ತು ರೀತಿಯಾಗಿ ಯೋಚಿಸಬೇಕು ಅಂತ ಹೇಳೋದು.  ಇನ್ನು ಇಲ್ಲಿನ ವಿಷಯಕ್ಕೆ ಬಂದರೆ, ಆ ಮಹಿಳೆ ಹೇಳುತ್ತಿರುವ ಪ್ರಕಾರ ಅವನು ದೊಡ್ಡ ಸೈಕೋ, 20ಲಕ್ಷ ವರದಕ್ಷಿಣೆ ತೆಗೆದುಕೊಂಡರೂ, ಇನ್ನೂ ಹೆಚ್ಚಿನ ವರದಕ್ಷಿಣೆಬೇಕೆಂದು ಹೆಂಡತಿಯನ್ನು ಎಷ್ಟರ ಮಟ್ಟಿಗೆ ಹಿಂಸಿಸುತ್ತಿದ್ದನೋ ಗೊತ್ತಾದರೆ ಮೃದುಮನಸಿನವರು(ಸೆನ್ಸಿಟೀವ್ ನೇಚರ್) ಕಣ್ಣೀರು ಬಾರದಿರುವುದಿಲ್ಲ. ಇಷ್ಟಕ್ಕೂ ವಿಷಯ ಏನಂದ್ರೇ,

ಬೆಂಗಳೂರಿನಲ ಅಕ್ಸೆಂಚರ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಒಬ್ಬನಿಗೆ ವರ್ಷದ ಹಿಂದೆ ಮದುವೆ ಆಗಿದೆ. ಮದುವೆಯಾದ ಪ್ರಾರಂಭದಲ್ಲಿ ಸರಿಯಾಗೇ ಇದ್ದನು. ಕೆಲವು ದಿನಗಳ ನಂತರ ಹನಿಮುನ್ ಅಂತ ಹೇಳಿ ಮಾರಿಷೆಸ್’ಗೆ ಕರೆದೊಯ್ದನು. ಇನ್ನು ಅಲ್ಲಿ ತನ್ನ ಒರಿಜಿನ್ಯಾಲಿಟಿ ಯನ್ನು ಹೊರಕ್ಕೆ ತಂದನು. ಹುಡುಗಿಗೆ ಮದ್ಯವನ್ನು ಕುಡಿಯುವಂತೆ ಬಲವಂತಪಡಿಸಿದನು. ಆಕೆ ತಾನು ಕುಡಿಯುವುದಿಲ್ಲವೆಂದರೂ ಕೇಳಲಿಲ್ಲ, ನನ್ನನ್ನು ಡಿಸಪಾಯಿಂಟ್ಮೆಂಟ್ ಮಾಡಬೇಡವೆಂದು ಬಲವಂತ ಪಡಿಸಿದನು. ಇದರಿಂದ ಆಕೆ ಕುಡಿಯುವುದು ತಪ್ಪಲಿಲ್ಲ. ಆನಂತರ ಮತ್ತಿನಲ್ಲಿರುವ ಆಕೆಯೊಂದಿಗೆ ಅಸಹಜ ಪದ್ದತಿಯಲ್ಲಿ ಕಳೆದನು, ಅದರೊಂದಿಗೆ ಅವನ ರಾಕ್ಷಸ ಮನಸ್ತತ್ವ ಸಂತೃಪ್ತಿ ಪಟ್ಟಿಲ್ಲ. ಅದನ್ನು ವೀಡಿಯೊ ರೆಕಾರ್ಡ್ ಕೂಡ ಮಾಡಿದನು. ಅದನ್ನು ತೋರಿಸಿ ಆಕೆಯನ್ನು ಹೆಚ್ಚಿನ ವರದಕ್ಷಿಣೆ ತರಬೇಕೆಂದು ಬೆದರಿಸತೊಡಗಿದನು. ಆ ವೀಡಿಯೊ ತೋರಿಸಿ ಪ್ರತಿದಿನವೂ ಮದ್ಯವನ್ನು ಕುಡಿಯಬೇಕೆಂದು ,ಇಲ್ಲದಿದ್ದರೆ ಆ ವೀಡಿಯೋ ಇಂಟರ್ನೆಟ್’ನಲ್ಲಿ ಇಡುತ್ತೇನೆಂದು ಬೆದರಿಸುತ್ತಿದ್ದನು.

ಆತನ ಅಗತ್ಯತೆಗಳನ್ನು ಭರಿಸಲಾಗದೆ ಆಕೆ ಕೊನೆಗೆ ಬೆಂಗಳೂರಿನ ಪೋಲೀಸರನ್ನು ಆಶ್ರಯಿಸಿದಳು. ವೀಡಿಯೊಗಳನ್ನು ತೋರಿಸಿ ಹೆಚ್ಚು ವರದಕ್ಷಿಣೆ ತೆಗೆದುಕೊಂಡು ಬರಬೇಕೆಂದು ಬೆದರಿಸುತ್ತಿರುವುದಾಗಿ, ಆಕೆಯನ್ನು ತನ್ನ ಮಾಜಿ ಲವರ್’ನ ಹೋಲಿಸಿ ಮಾನಸಿಕವಾಗಿ ಹಿಂಸಿಸುತ್ತಿರುವುದಾಗಿ, ಪ್ರತಿದಿನ ಮದ್ಯ ಸೇವನೆ ಮಾಡೆಂದು ಹಿಂಸಿಸುತ್ತಿರುವುದಾಗಿ, ಆಕೆ ಪೋಲೀಸರ ಹತ್ತಿರ ಹೋದಳು. ಆಕೆಯ ಹತ್ತಿರ ಕಂಪ್ಲೇಂಟ್(ವಾಗ್ಮೂಲ)ನ್ನು ತೆಗೆದುಕೊಂಡ ಪೋಲೀಸರು ಇಬ್ಬರಿಗೂ ಕೌನ್ಸಿಲಿಂಕ್ ಕೊಟ್ಟು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು. ಆದರೆ ಆಕೆ ಮಾತ್ರ ತನ್ನ ಗಂಡನೊಂದಿಗೆ ಇರುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದಂತೆ ಗಂಡನ ಮೊಬೈಲ್ ಫೋನನ್ನು ಪರಿಶೀಲಿಸಿ ತಕ್ಕ ಸಾಕ್ಷ್ಯಗಳು ಸಿಕ್ಕರೆ ಆತನನ್ನು ಅರೆಸ್ಟ್ ಮಾಡುವುದಾಗಿ ಪ್ರಕಟಿಸಿದರು. ಆದರೆ ಗಂಡ ಮಾತ್ರ ಆಕೆಗೆ ನನ್ನೊಂದಿಗೆ ಇರುವುದು ಇಷ್ಟವಿಲ್ಲದೆ ಈ ರೀತಿ ರೆಕಾರ್ಡ್ ಹುಟ್ಟಿಸುತ್ತಿರುವುದಾಗಿ ಹೇಳುತ್ತಿದ್ದಾನೆ. ಒಳ್ಳೆಯ ಕೆಲಸ ಇದೆಯಲ್ವಾ, ಎಂದು ಹಿಂದು-ಮುಂದು ನೋಡದೆ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿದರೆ ಕೊನೆಗೆ ಯಾವ ಗತಿ ಹಿಡಿದಿದಿಯೊ ನೋಡಿ


Click Here To Download Kannada AP2TG App From PlayStore!