ಯುವತಿ ಪ್ರಿಯಕರನನ್ನು ಕಾಲ್ ಮಾಡಿ ರಾತ್ರಿ ಮನೆಗೆ ಕರೆಸಿದಾಗ ಮುಂದೆ ನಡೆದಿದ್ದೇನು.ಶಾಕಿಂಗ್!!!

ಕಳೆದ ಗುರುವಾರ ಉತ್ತರಪ್ರದೇಶದ ಮೇರಠನಲ್ಲಿ ತುಂಬಾನೇ ವಿಚಿತ್ರ ಘಟನೆ ನಡೆದಿದೆ. ಸುದ್ದಿ ಕಂಕರಖೇಡಾ ಪೋಲಿಸ್ ವ್ಯಾಪ್ತಿಯಲ್ಲಿ ಬರುವ ಒಂದು ಊರಿನದಾಗಿದೆ. ಕಾಲೇಜ್ ವಿದ್ಯಾರ್ಥಿಯ ಪ್ರೇಮ ಸಂಬಂಧ ಆ ಊರಿನ ಹುಡುಗಿಯೊಂದಿಗೆ ಇತ್ತು. ಪೊಲೀಸರ ಪ್ರಕಾರ ಗುರುವಾರ ಹುಡುಗಿಯ ತಂದೆ-ತಾಯಿ ಸಂಬಂಧಿಕರೊಬ್ಬರನ್ನು ಭೆಟ್ಟಿಯಾಗಲು ಆಸ್ಪತ್ರೆಗೆ ಹೋಗಿದ್ದರು. ಇಂತಹ ಒಂದು ಒಳ್ಳೆಯ ಅವಕಾಶವನ್ನು ತಪ್ಪಿಸಿಕೊಳ್ಳಲು ಮನಸ್ಸಾಗದೆ ಯುವತಿ ತನ್ನ ಪ್ರಿಯಕರನಿಗೆ ಫೋನ್ ಕಾಲ್ ಮಾಡಿ ಕರೆಯಿಸಿದ್ದಾಳೆ.

Image result for talking on iphone 5s

ಪ್ರಿಯಕರ ಯುವತಿಯ ಮನೆಯೊಳಗೆ ಹೋಗುವದಷ್ಟೆ ತಡ ಅಲ್ಲಿಯ ಬೇರೆ ಯುವಕ ಬಾಗಿಲಿಗೆ ಹೊರಗಿನಿಂದ Lock ಮಾಡಿ ದೊಡ್ಡ ರಂಪ ಮಾಡಿದ್ದಾನೆ. ಇದೆಲ್ಲ ಕಂಡ ಯುವತಿ ಪೊಲೀಸರಿಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದಾಳೆ. ತದನಂತರ ಕಂಕರಖೇಡಾ ಇನ್ಸ್ಪೆಕ್ಟರ್ ತಮ್ಮ ಫೋರ್ಸ್ ಜೊತೆಗೆ ಬರುವ ಮೊದಲೆ ಜನರು ಇಬ್ಬರನ್ನು ಮನಬಂದಂತೆ ಥಳಿಸಿದ್ದಾರೆ.

Image result for Hasmukh Son's

 

ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿ ಯುವತಿಗೆ ಮಹಿಳಾ ಠಾಣೆಗೆ ವರ್ಗಾಯಿಸಿದ್ದಾರೆ. ಯುವತಿ ತನ್ನ ಹೇಳಿಕೆಯಲ್ಲಿ ತನ್ನ ಹಾಗೂ ತನ್ನ ಪ್ರಿಯಕರನಿಗೆ ಹೊಡೆಯುವ ಉದ್ದೇಶದಿಂದಲೇ ನಮ್ಮ ಮೇಲೆ ಎರಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಅಷ್ಟೇ ಅಲ್ಲ ನಾನು ಅವನ ಜೊತೆಯೆ ಮದುವೆಯಾಗೋದು ಹಾಗೂ ನನ್ನ ಪರಿವಾರದವರ ಹತ್ತಿರ ಹೋಗುವದಿಲ್ಲ ಅಂತನೂ ಹೇಳಿದ್ದಾಳೆ.ಇನ್ಸ್ಪೆಕ್ಟರ್ ಸಚಿನ್ ಮಲಿಕ್ ಅವರ ಪ್ರಕಾರ ಯುವತಿಯ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಶನಿವಾರ ಯುವತಿಯ ಹೇಳಿಕೆ ಕೋರ್ಟ್ ನಲ್ಲಿ ಸಾದರಪಡಿಸಲಾಗುವದು.