ಮಕ್ಕಳು ಕಾಯಿನ್ಸ್ ನುಂಗಿದಾಗ, ಗಂಟಲಲ್ಲಿ ಸಿಕ್ಕಿಕೊಂಡಾಗ ಏನು ಮಾಡಬೇಕು ಕೂಡಲೆ ತಿಳಿದುಕೊಳ್ಳಿ, ತುಂಬಾ ಅಪಾಯ

ಚಿಕ್ಕಮಕ್ಕಳು ತಮಗೆ ಸಿಗುವ ಸಣ್ಣಪುಟ್ಟ ವಸ್ತುಗಳನ್ನು ಬಾಯಲ್ಲಿ ಇಟ್ಟುಕೊಳ್ಳುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಮುಖ್ಯವಾಗಿ ಕಾಯಿನ್ಸ್, ಬಟನ್ಸ್, ಆಟವಾಡುವ ವಸ್ತುಗಳು, ಬೀಜಗಳು, ಮರಳು, ಮಣ್ಣು… ಹೀಗೆ ಪ್ರತಿಯೊಬ್ಬರೂ ಬಾಯಲ್ಲಿ ಇಟ್ಟುಕೊಳ್ಳಲು ನೋಡುತ್ತಾರೆ. ಮಕ್ಕಳು ಕಾಯಿನ್ಸ್ ನುಂಗಿದರೂ ಅಥವಾ ಗಂಟಲಲ್ಲಿ ಸಿಕ್ಕಿಕೊಂಡರೂ ತುಂಬಾ ಅಪಾಯ. ಆದಕಾರಣ ಕೂಡಲೆ ಈ ಎಚ್ಚರಿಕೆಗಳನ್ನು ಪಾಲಿಸಿ.

ಮಕ್ಕಳು ಕಾಯಿನ್ಸ್ ನುಂಗಿದ್ದಾರೆಂದು ಹೇಗೆ ತಿಳಿದುಕೊಳ್ಳಬೇಕು
ಮಕ್ಕಳು ಏನಾದರೂ ವಸ್ತುವನ್ನು ಬಾಯಲ್ಲಿ ಹಾಕಿಕೊಂಡಾಗ ಅಥವಾ ಅವರ ಗಂಟಗಲ್ಲಿ ಇದ್ದಂತಾದರೆ ಬಾಯಿಂದ ಲಾಲಾರಸ ಸೋರುತ್ತಿರುತ್ತದೆ. ಬಿಕ್ಕಿಬಿಕ್ಕಿ ಅಳುತ್ತಿರುತ್ತಾರೆ, ಉಸಿರಾಡಲು ಕಷ್ಟವಾಗುತ್ತದೆ, ಇದ್ದಕ್ಕಿದ್ದಂತೆ ದೇಹದ ಉಷ್ಣತೆ ಹೆಚ್ಚುತ್ತದೆ. ಕುತ್ತಿಗೆ, ಎದೆ ಭಾಗಗಳಲ್ಲಿ ನೋವು ಹೆಚ್ಚಾಗಿ ಇರುತ್ತದೆ, ಪ್ರಜ್ಞೆ ಕಳೆದುಕೊಳ್ಳುವಂತಹದ್ದಾಗುತ್ತದೆ. ವಾಂತಿಯಾಗುತ್ತಿರುತ್ತದೆ. ಈ ಲಕ್ಷಣಗಳು ಇದ್ದರೆ ನಿಮ್ಮ ಮಕ್ಕಳ ಬಾಯಲ್ಲಿ ಏನೋ ಇದೆ ಎಂಬುದನ್ನು ಗುರುತಿಸಬೇಕು.

ಮಕ್ಕಳು ಕಾಯಿನ್ಸ್ ನುಂಗಿದರೆ ಏನು ಮಾಡಬೇಕು
ಇದು ಪ್ರತಿಯೊಬ್ಬ ತಂದೆತಾಯಿಗೂ ತೊಂದರೆ ನೀಡುವ ಸಮಸ್ಯೆ. ಆದಕಾರಣ, ಮಕ್ಕಳು ಕಾಯಿನ್ಸ್, ಬಟನ್ಸ್‌ನಂತಹವನ್ನು ಬಾಯಲ್ಲಿ ಇಟ್ಟುಕೊಂಡಾಗ ಕೂಡಲೆ ಪ್ರಾಥಮಿಕ ಚಿಕಿತ್ಸೆಯಾಗಿ ಈ ಎಚ್ಚರಿಕೆಗಳನ್ನು ತೆಗೆದುಕೊಳ್ಳಿ.

ಮಕ್ಕಳ ಗಂಟಲಲ್ಲಿ ಕಾಯಿನ್ಸ್ ಸಿಕ್ಕಿಕೊಂಡಿದೆ ಅನ್ನಿಸಿದರೆ ಮೊದಲು ಅವರಿಗೆ ಕುಡಿಯಲು ನೀರು ಅಥವಾ ಏನಾದರೂ ಪಾನೀಯ ನೀಡಬೇಕು. ವಾಂತಿ ಬರುವಂತೆ ಮಾಡಬೇಕು.

ಮಕ್ಕಳಿಗೆ ಯಾವುದೇ ನೋವಾಗದಂತೆ, ಕಾಯಿನ್ಸ್ ಗಂಟಲಲ್ಲಿ ಇಲ್ಲ ಅನ್ನಿಸಿದರೆ, ಮಕ್ಕಳ ಮೂತ್ರದಲ್ಲಿ ಕಾಯಿನ್ಸ್ ಬಂತೇನೋ ಗಮನಿಸಬೇಕು. ಈ ರೀತಿ ಬಾರದಿದ್ದರೆ ಬಾಳೆಹಣ್ಣು ತಿನ್ನಿಸಬೇಕು. ನೀರನ್ನು ಚೆನ್ನಾಗಿ ಕುಡಿಸಬೇಕು.

ಗಂಟಲಲ್ಲಿ ಸಿಕ್ಕಿಕೊಳ್ಳದೆ ಹೊಟ್ಟೆಯೊಳಗೆ ಕಾಯಿನ್ಸ್ ಹೋಗಿದ್ದರೆ ಅಪಾಯ ತಪ್ಪಿದಂತೆ ಎಂದು ವೈದ್ಯರು ಹೇಳುತ್ತಿರುತ್ತಾರೆ. ಆದಕಾರಣ ನೀವು ಭಯಬೀಳಬೇಕಾದ ಅಗತ್ಯ ಇಲ್ಲ.

ಮಕ್ಕಳಿಗೆ ನೋವಾಗುತ್ತಿದ್ದು, ಒಂದು ದಿನ ಅಥವಾ ಎರಡು ದಿನಗಳಾದರೂ ಕಾಯಿನ್ಸ್ ಹೊರಗೆ ಬಾರದಿದ್ದರೆ ಕೂಡಲೆ ಆಸ್ಪತ್ರೆಗೆ ಹೋಗಿ. ಎಕ್ಸ್‌ರೇ ತೆಗೆಸಿ ಕಾಯಿನ್ಸ್ ಪೊಸಿಷನ್ಸ್ ಗುರುತಿಸಿ. ಹೊರಗೆ ಬರುವಂತೆ ನೋವಿಲ್ಲದಂತೆ ಔಷಧಿಗಳನ್ನು ನೀಡುತ್ತಾರೆ. ಈ ರೀತಿ ಮಾತ್ರ ಯಾವುದೇ ಕಾರಣಕ್ಕೂ ಮಾಡಬಾರದು.

ಚಿಕ್ಕಮಕ್ಕಳ ಬಳಿ ಕಾಯಿನ್ಸ್, ಬಟನ್ಸ್, ಬ್ಯಾಟರಿಗಳು, ಬಾಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಂತೆ ಸಣ್ಣಪುಟ್ಟ ಆಟದ ವಸ್ತುಗಳು, ಬಟ್ಟೆ ಹೊಲೆಯುವ ಸೂಜಿಗಳನ್ನು ಯಾವುದೇ ಕಾರಣಕ್ಕೂ ಕೊಡಬೇಡಿ.. ನೀವು ನಿರ್ಲಕ್ಷ್ಯವಾಗಿ ಬಿಟ್ಟಿರುವಂತಹವೇ ನಿಮ್ಮ ಮಕ್ಕಳ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತವೆ. ಈ ವಿಷಯಗಳನ್ನು ಎಲ್ಲರಿಗೂ ಗೊತ್ತಾಗುವಂತೆ SHARE ಮಾಡಿ..


Click Here To Download Kannada AP2TG App From PlayStore!