ಹುಡುಗಿಯರಿಗಿಂತ ಮಹಿಳೆಯರನ್ನು ಕಂಡ್ರೆ ಹುಡುಗರಿಗೆ ಯಾಕೆ ಇಷ್ಟ ಗೊತ್ತೆ ?

ಇತ್ತೀಚಿಗಂತೂ ನಮ ಹುಡುಗ್ರು, ಹುಡುಗಿಯರಿಗೆ ಕಾಳ್ ಹಾಕೋಕಿಂತ ಆಂಟಿಗಳಿಗೆ ಕಾಳ್ ಹಾಕೋದ್ರಲ್ಲಿ ಫೇಮಸ್ ಆಗ್ಬಿಟ್ಟಿದಾರೆ ಗುರು… ಸಿಕ್ಕ ಸಿಕ್ಕ ರೋಡ್‌ನಲ್ಲಿ, ಗಲ್ಲಿಯಲ್ಲಿ, ಬಸ್‌ನಲ್ಲಿ ಅಷ್ಟೇ ಏಕೆ… ದೇವಸ್ಥಾನಗಳಲ್ಲಿ ಆಂಟಿ ಸಿಕ್ತಾರೆ ಅಂತ ವಿಸಿಟ್ ಕೊಡೊ ಮಂದಿಗೇನು ಕಮ್ಮಿ ಇಲ್ಲ ಬಿಡಿ…

ಮದುವೆಯಾದ ಹೆಂಗಸರ ಮೇಲೆ ಬ್ರಹ್ಮಚಾರಿಗಳಿಗೆ ಅದೇನೋ ಸೆಳೆತವಿರುತ್ತದೆ. ಅದು ಕೇವಲ ಸೌಂದರ್ಯವಷ್ಟೇ ಅಲ್ಲ, ಮದುವೆಯಾದ ಹೆಂಗಸರಲ್ಲಿ ಕಾಣುವ ಆ ಗತ್ತು, ಆತ್ಮವಿಶ್ವಾಸ, ಜೀವನೋಲ್ಲಾಸ ಮತ್ತು ಅವರು ತಮ್ಮ ಪತಿಯ ಜೊತೆಗೆ ನಗು ನಗುತ್ತಾ ಅಲ್ಲಿ ಇಲ್ಲಿ ವಿಹರಿಸುವುದನ್ನು ನೋಡಿ ಇವರು ಸಹ ಕನಸುಗಳನ್ನು ಕಾಣುತ್ತಿರುತ್ತಾರೆ. ಹಾಗಾದ್ರೆ ನಮ್ ಹುಡುಗ್ರುಗೆ ಯಾಕ್ ಆಂಟಿಗಳು ಅಂದ್ರೆ ಇಷ್ಟ ಅಂತ ಗೊತ್ತೆ ? ಕಾರಣ ತಿಳ್ಕೊಳಿ…

ಡೇಟಿಂಗ್‌ಗೆ ಯಸ್ ಅಂತಾರೆ ಆಂಟಿಗಳು :

ಒಂಟಿಯಾಗಿರುವ ಹೆಂಗಸರು ಡೇಟಿಂಗ್ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಅದೇ ಮದುವೆಯಾದ ಹೆಂಗಸರು ಡೇಟಿಂಗ್ ಮಾಡಲು ಸ್ವಲ್ಪ ಅಳುಕು ಇರುವುದಿಲ್ಲ. ಹೀಗಾಗಿ ಹುಡುಗರು ಮದುವೆಯಾದ ಹೆಂಗಸರತ್ತ ಹೆಚ್ಚಿಗೆ ಗಮನ ಹರಿಸುತ್ತಾರೆ.

ಅನುಭವ ಜಾಸ್ತಿ… ಎಲ್ಲದರಲ್ಲೂ :

ಮದುವೆಯಾದ ಹೆಂಗಸರಿಗೆ ಅನುಭವ ಇರುತ್ತದೆ. ಅವರಿಗೆ ಗಂಡಸರ ಇಷ್ಟಾನಿಷ್ಟಗಳ ಬಗ್ಗೆ ತಿಳುವಳಿಕೆ ಇರುತ್ತದೆ. ಹೀಗಾಗಿ ಗಂಡಸರು ಅವರನ್ನು ಇಷ್ಟಪಡುತ್ತಾರೆ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ. ಇದು ಅವರ ಭಾವನಾತ್ಮಕ ಅಗತ್ಯವಾಗಿರುತ್ತದೆ ಎಂಬುದು ಅವರ ಅಭಿಮತ.

ಎಲ್ಲಾ ಕೆಸಕ್ಕೂ ಸೈ ಅಂತಾರೆ :

ಮದುವೆಯಾದ ಹೆಂಗಸರು ಆರಾಮವಾಗಿ ಇರುತ್ತಾರೆ. ಮುಜುಗರ, ನಾಚಿಕೆ ಸಂಕೋಚ ಇತ್ಯಾದಿ ಅವರನು ಭಾದಿಸುವುದಿಲ್ಲ ಎಂಬ ನಂಬಿಕೆ ಹುಡುಗರಿಗೆ ಇರುತ್ತದೆ. ಇತರರ ಜೊತೆಗೆ ಬೆರೆಯಲು ಅವರು ಹಿಂದೇಟು ಹಾಕುವುದಿಲ್ಲ. ಹೀಗೆ ಅವರಿಗೆ ಅಳುಕು, ಅಂಜಿಕೆಗಳು ಇರುವುದಿಲ್ಲವಾದ್ದರಿಂದ ಹುಡುಗರಿಗೆ ಆ ಗುಣ ಇಷ್ಟವಾಗುತ್ತದೆ.

ಸೌಂದರ್ಯಕ್ಕೆ ಮತ್ತೊಂದು ಹೆಸರು ಆಂಟಿಗಳು :

ಮದುವೆಯಾದ ಹೆಂಗಸರು ತೆಳ್ಳಗೆ, ಸಣ್ಣಗೆ ಇರುವುದಿಲ್ಲ. ಅವರು ನೋಡಲು ಚೆನ್ನಾಗಿರುತ್ತಾರೆ. ದಪ್ಪ ಎಂದು ಹೇಳಲು ಬಾರದಷ್ಟು ಸ್ವಲ್ಪ ದಪ್ಪಗೆ ಇರುತ್ತಾರೆ. ಅದರಲ್ಲಿಯೂ ಸೀರೆ ಉಟ್ಟು ಹೆಂಗಸು ಎಂಬ ಪದಕ್ಕೆ ಅರ್ಥ ತರುವಂತೆ ಓಡಾಡುವ ಅವರನ್ನು ಕಂಡರೆ ಹುಡುಗರಿಗೆ ಬಿಸಿಯುಸಿರು ಬರುತ್ತದೆ.


Click Here To Download Kannada AP2TG App From PlayStore!