ಹೋಟೆಲ್ಸ್, ಥಿಯೇಟರ್ಸ್, ಪಬ್ಲಿಕ್ ಟಾಯ್ಲೆಟ್‌ಗಳಲ್ಲಿ ಕೆಳಗಿನ ಭಾಗದಲ್ಲಿ ಖಾಲಿ ಯಾಕೆ ಬಿಡುತ್ತಾರೆ ಗೊತ್ತಾ..? 4 ಕಾರಣಗಳು ಇವು.!

ಮಾಲ್ಸ್, ಥಿಯೇಟರ್ಸ್, ರೈಲ್ವೆ ಸ್ಟೇಷನ್‌ಗಳು, ಬಸ್‍ಸ್ಟ್ಯಾಂಡ್ದ್, ಏರ್‌ಪೋರ್ಟ್‍ಗಳು… ಹೀಗೆ ಬಹಳಷ್ಟು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಟಾಯ್ಲೆಟ್‌ಗಳು ಇರುತ್ತವೆ ಅಲ್ಲವೇ. ಅವುಗಳಲ್ಲಿ ವೆಸ್ಟರ್ನ್ ತರಹ ಇರುವ ಟಾಯ್ಲೆಟ್‌ಗಳನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹೌದು ಗಮನಿಸಿಯೇ ಇರುತ್ತೀರ ಬಿಡಿ. ಆದರೆ ಅದರಿಂದ ನಮಗೆ ಒಂದು ವಿಷಯ ಗೊತ್ತಾಗುತ್ತದೆ. ಅವುಗಳಲ್ಲಿ ಡೋರ್ಸ್ ಇರುತ್ತವಾದರೂ, ಕೆಳಗಿನ ಭಾಗದಲ್ಲಿ ಓಪನ್ ಆಗಿ ಇರುವುದನ್ನು ನೋಡಿರುತ್ತೀರ. ಇಷ್ಟಕ್ಕೂ ಆ ರೀತಿ ಟಾಯ್ಲೆಟ್ಸ್ ಯಾಕೆ ಇರುತ್ತವೆ ಗೊತ್ತಾ..? ಅದಕ್ಕೆ ಇರುವ ಕಾರಣಗಳನ್ನು ಈಗ ತಿಳಿದುಕೊಳ್ಳೋಣ.

1. ಜಗತ್ತಿನಾದ್ಯಂತ ಇರುವ ಇಂತಹ ವೆಸ್ಟರ್ನ್ ರೀತಿಯ ಪಬ್ಲಿಕ್ ಟಾಯ್ಲೆಟ್‌ಗಳಲ್ಲಿ ಶೃಂಗಾರ ಕಾರ್ಯಕಲಾಪಗಳು ಹೆಚ್ಚಾಗಿ ನಡೆಯುತ್ತಿದ್ದವು. ಕಪಲ್ಸ್ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾರೆಂದು. ಈ ತರಹ ಟಾಯ್ಲೆಟ್‌ಗಳು ಕಾಣಿಸಿದರೆ ಸಾಕು ಕೆಲವು ಜೋಡಿ ರೊಚ್ಚಿಗೇಳುತ್ತಾರಂತೆ. ಅಂತಹವನ್ನು ಮಟ್ಟ ಹಾಕಲು, ಇಂತಹ ಕೆಲಸಗಳು ನಡೆಯದಂತೆ ನೋಡಲು ಆ ರೀತಿ ಟಾಯ್ಲೆಟ್‍ಗಳ ಕೆಳ ಭಾಗವನ್ನು ಖಾಲಿಯಾಗಿ ಬಿಡುತ್ತಾರೆ.

2. ಕೇವಲ ಶೃಂಗಾರ ಕಾರ್ಯಕಲಾಪಗಳಷ್ಟೇ ಅಲ್ಲ, ಈ ತರಹ ಟಾಯ್ಲೆಟ್‌ಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು, ಮದ್ಯ ಸೇವಿಸುವಂತಹ ಕೆಲಸಗಳನ್ನೂ ಮಾಡುತ್ತಾರಂತೆ. ಹಾಗಾಗಿ ಕೆಳಗಿನ ಭಾಗದಲ್ಲಿ ಟಾಯ್ಲೆಟ್‌ಗಳನ್ನು ಓಪನ್ ಆಗಿ ಬಿಡುತ್ತಾರೆ.

3. ವೆಸ್ಟರ್ನ್ ರೀತಿ ಇರುವ ಪಬ್ಲಿಕ್ ಟಾಯ್ಲೆಟ್‌ಗಳನ್ನು ಆ ರೀತಿ ಕೆಳಗಿನ ಭಾಗದಲ್ಲಿ ಖಾಲಿ ಬಿಡಲು ಇನ್ನೊಂದು ಕಾರಣ… ಮಕ್ಕಳು ಯಾರಾದರೂ ಅಂತಹ ಟಾಯ್ಲೆಟ್ ಒಳಗೆ ಹೋದರೆ ಅಚಾನಕ್ ಆಗಿ ಲಾಕ್ ಬಿದ್ದರೆ ಅವರನ್ನು ಹೊರಗೆ ತರುವುದು ಸುಲಭವಾಗುತ್ತದೆಂದು. ಹಾಗಾಗಿಯೇ ಆ ರೀತಿ ಖಾಲಿ ಬಿಡುತ್ತಾರೆ.

4. ಕೇವಲ ಮಕ್ಕಳಷ್ಟೇ ಅಲ್ಲ ಒಂದು ವೇಳೆ ಹಿರಿಯರು ಯಾರಾದರೂ ಟಾಯ್ಲೆಟ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದರೆ ಅವರನ್ನು ಸುಲಭವಾಗಿ ಹೊರಗೆ ತರಬಹುದು. ಹಾಗಾಗಿ ಆ ತರಹ ಟಾಯ್ಲೆಟ್‍ಗಳ ಕೆಳಗಿನ ಭಾಗದಲ್ಲಿ ಖಾಲಿ ಬಿಡುತ್ತಾರೆ.


Click Here To Download Kannada AP2TG App From PlayStore!