ಮಹಿಳೆಯರು ಯಾವುದೇ ರಹಸ್ಯವನ್ನಾದರೂ ಕೇವಲ 32 ನಿಮಿಷ ಮಾತ್ರವೇ ಗುಟ್ಟಾಗಿಡಬಲ್ಲರಂತೆ..! ಯಾಕೆಂದು ಗೊತ್ತಾ?

ಯಾವುದಾದರೂ ಒಂದು ವಿಷಯವನ್ನು ಹೇಳಿ, ಯಾರಿಗೂ ಹೇಳಬಾರದು ಎಂದರೆ, ಗಂಡಸರು ಆ ಮಾತುಗಳನ್ನು ಅನುಸರಿಸುತ್ತಾರೆನೋ ಆದರೆ…ಹೆಂಗಸರು ಆ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರಲಾರರು. ಮಹಿಳೆಯರಿಗೆ ಅದು ಅಸಾಧ್ಯವೆಂದೇ ಹೇಳಬಹುದು. ಮಹಿಳೆಯರು ಯಾವಾಗಲೂ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಳು ಸಿದ್ಧರಾಗಿರುತ್ತಾರೆ, ಆದರೆ, ಪುರಷರು ಮಾತ್ರ ಹಾಗಿರುವುದಿಲ್ಲ. ಏಕೆ ಹೀಗೆ? ಇದರ ಹಿಂದಿರುವ ಕಾರಣವನ್ನು ಮಹಾಭಾರತ ಕಾಲದಲ್ಲಿ ವೇದವ್ಯಾಸ ಮಹರ್ಷಿ, ಮಹಿಳೆಯರು ವಿಷಯಗಳನ್ನು ಏಕೆ ರಹಸ್ಯವಾಗಿಡಲಾರರು ಎಂಬುದನ್ನು ಹೇಳಿದ್ದಾರೆ. ಯಾಕೆಂದರೆ….

ಇದಕ್ಕೆ ಕಾರಣ ಯುಧಿಷ್ಠಿರನ ಶಾಪವಂತೆ. ಯುದ್ಧದಲ್ಲಿ ಮರಣಿಸಿದ ತನ್ನವರೆಲ್ಲರಿಗೂ ಅಂತ್ಯಕ್ರಿಯೆಗಳನ್ನು ಮಾಡಿದನು. ಕರ್ಣನ ಅಂತ್ಯಕ್ರಿಯೆಯನ್ನೂ ಮಾಡಿದ. ಇದೇ ಸಮಯದಲ್ಲಿ ಕರ್ಣ ತನ್ನ ಸಹೋದರನೆಂದು ಕುಂತಿಯಿಂದ ತಿಳಿದು ಬಂದಿತು. ನಂತರ ಆತ ಬಹಳವಾಗಿ ದು:ಖ ಪಟ್ಟ ಹಾಗು ತಾಯಿಯನ್ನು ದೂಷಿಸಿದ. ವಿಜಯವನ್ನೇನೋ ಸಾಧಿಸಿದನಾದರೂ ದು:ಖದಲ್ಲಿದ್ದ ಯುವರಾಜರ ಮಹಿಳೆಯರು ಯಾವುದೇ ರಹಸ್ಯವನ್ನು ಬಚ್ಚಿಡದಷ್ಟು ಅಶಕ್ತರಾಗಬೇಕೆಂದು ಶಪಿಸಿದ.

ಮತ್ತಷ್ಟು ಕಾರಣಗಳು:
ಬ್ರಿಟಿಷ್ ಚರ್ಮ ಸಂರಕ್ಷಣಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದದ್ದೇನೆಂದರೆ… ಮಹಿಳೆಯರು ಯಾವುದೇ ವಿಷಯವನ್ನು ಕೇವಲ 32 ನಿಮಿಷಗಳು ಮಾತ್ರ ಗುಟ್ಟಾಗಿಡಬಲ್ಲರಂತೆ. ಆದುದರಿಂದ ರಹಸ್ಯವನ್ನು ಗುಟ್ಟಾಗಿಡಲು ಯಾಕೆ ಕಷ್ಟಪಡಬೇಕು? ಮತ್ತೆ ಇತರರ ಅನೈತಿಕ ಜೀವನವನ್ನು ಕುರಿತು ಮಹಿಳೆಯರು ಬಹಳ ಆಸಕ್ತಿ ತೋರಿಸುತ್ತಾರೆ. ಈ ರೀತಿಯ ಸ್ವಭಾವಕ್ಕೆ ಇರುವ ಕಾರಣವೆಂದರೆ…
ಕೆಲವು ಮಹಿಳೆಯರು ಇತರರ ರಹಸ್ಯಗಳನ್ನು ಬೇರೆಯವರಿಗೆ ಹೇಳುವಾಗ ವರ್ಣಿಸಲಾಗದ ಅನುಭೂತಿಯನ್ನು ಹೊಂದುತ್ತಾರೆ. ರಹಸ್ಯಗಳು ವಿಶಿಷ್ಟವಾದವು ಅಂದರೆ,ಶೃಂಗಾರಕ್ಕೆ ಸಂಬಂಧಿಸಿದಂತಹವುಗಳಾದರೆ, ಆ ಸಮಾಚಾರವನ್ನು ಇತರರಿಗೆ ಹೇಳುವಾಗ, ಆ ಸಮಾಚಾರವನ್ನು ತಾವಲ್ಲದೆ ಇತರರ್ಯಾರೂ ಹೇಳಲಾರರೆಂಬ ಅನುಭೂತಿ ಹೊಂದುತ್ತಾರೆ.


ಟಫ್ಟ್ಸ್ ವಿಶ್ವ ವಿದ್ಯಾಲಯದ ಪರಿಶೋಧನೆಗಳ ಪ್ರಕಾರ ಮಾನಸಿಕ ಒತ್ತಡವನ್ನುಂಟುಮಾಡುವ ವಿಷಯಗಳನ್ನು ಮಹಿಳೆಯರು ಭರಿಸಲಾಗುವುದಿಲ್ಲವಂತೆ. ಆದುದರಿಂದಲೇ ಎಲ್ಲರೊಂದಿಗೂ ಹಂಚಿಕೊಳ್ಳುತ್ತಾರೆ.
ಕೇವಲ ಮಹಿಳೆಯರೇ ಅಲ್ಲದೆ, ಪುರುಷರೂ ಸಹ ವಿಷಯಗಳನ್ನು ರಹಸ್ಯವಾಗಿರಿಸಲಾರರು. ಸಾಮಾನ್ಯವಾಗಿ ಪುರುಷರು ಸೇವಿಸುವ ಮದ್ಯ, ರಹಸ್ಯಗಳನ್ನು ಹೊರಹಾಕಲು ಸಹಕಾರಿಯೆಂದು ಕಂಡುಹಿಡಿದಿದ್ದಾರೆ. ಬಹಳಷ್ಟು ಪುರುಷರು ಮದ್ಯದ ಅಮಲಿನಲ್ಲಿರುವಾಗ ರಹಸ್ಯಗಳನ್ನು ಹೊರಹಾಕುತ್ತಾರೆ.

 

 

ನಿಮ್ಮ ಸೊಂಟದ ಹಿಂಬಾಗದಲ್ಲಿ ಇಂತಹ ಎರಡು ಕುಳಿಗಳಿವೆಯೇ? ಹಾಗಿದ್ದಲ್ಲಿ ನಿಮ್ಮ ಶಕ್ತಿಯ ಬಗ್ಗೆ ತಿಳಿಯಿರಿ…!

ಕೆನ್ನೆಗಳಲ್ಲಿ ಗುಳಿ  ಮೂಡುವುದು, ದೇಹದ ನಿರ್ಧಿಷ್ಟ ಪ್ರದೇಶಗಳಲ್ಲಿ ಹುಟ್ಟು ಮಚ್ಚೆಗಳಿರುವುದು,ಕಣ್ಣಿನ ಹುಬ್ಬುಗಳು ಕೂಡಿಕೊಂಡಿರುವುದು….ಹೀಗೆ ಶರಿರದಲ್ಲಿಏರ್ಪಟ್ಟಿರುವ ಇಂತಹ ವಿಶೇಷತೆಗಳಿಂದ ಅದೃಷ್ಟ ಕೂಡಿಬರುತ್ತದೆಂಬ ಮಾತಿದೆ. ಆದರೆ.ಇವಲ್ಲದೆ ನಮ್ಮ ಶರೀರದ ಮತ್ತೊಂದು ಪ್ರದೇಶದಲ್ಲಿ ಇರುವ ಒಂದು ನಿರ್ಮಾಣದಿಂದಲೂ ಅದೃಷ್ಟ ಕೂಡಿಬರುತ್ತದೆಂದು ಹೇಳುತ್ತಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಬೆನ್ನಿನ ಕೆಳ ಹಿಂಭಾಗದ,ಎರಡೂ ಪೃಷ್ಠಗಳ ಮೇಲ್ಬಾಗದಲ್ಲಿ ಕುಳಿಗಳಿರುವುದನ್ನು ನೀವೆಂದಾದರೂ ಗಮನಿಸಿದ್ದೀರಾ?ಅವಿದ್ದಲ್ಲಿ ನೀವು ತುಂಬಾ ಅದೃಷ್ಟವಂತರಂತೆ.ಸೌಂದರ್ಯ ದೇವತೆ ‘ವೀನಸ್’ ಗೆ ನಂಟುಳ್ಳ ಕುಳಿಗಳು ಎಂದು ರೋಮನ್ನರು ಭಾವಿಸುತ್ತಾರೆ. ಇವುಗಳನ್ನು ಹೊಂದಿರುವವರು ಬಹಳ ಅದೃಷ್ಟವಂತರೆಂದೂ ಹೇಳುತ್ತಾರೆ.

ರೋಮನ್ನರು ಇವುಗಳನ್ನು ವೀನಸ್ / ಅಪೋಲೋ ಹೋಲ್ಸ್ ಎಂದು ಕರೆಯುತ್ತಾರೆ.ಇವುಗಳನ್ನು ಹೊಂದಿರುವವರು,ಮಿತಿಯಿಲ್ಲಿದ ಶಯನ ಸುಖವನ್ನು ಅನುಭವಿಸುತ್ತಾರಂತೆ. ಸುಲಭವಾಗಿ ತೃಪ್ತಿ ಪಡುತ್ತಾರಂತೆ.

ಶರೀರದ ಆ ಪ್ರದೇಶದಲ್ಲಿರುವ ಕುಳಿಗಳು ಅಲ್ಲಿರುವ ಮೂಳೆಗಳ ರಚನೆಯಿಂದಾಗಿ ಉಂಟಾಗಿದ್ದು, ರಕ್ತದ ಪೂರೈಕೆ ಹೆಚ್ಚಾಗಿರುತ್ತದೆ,ಇದರಿಂದಾಗಿ ಲೈಂಗಿಕ ಶಕ್ತಿ ಅಧಿಕವಾಗಿದ್ದು,ರತಿ ಕ್ರೀಡೆಯಲ್ಲಿ ಹೆಚ್ಚಿನ ಸುಖವನ್ನು ಅನುಭವಿಸುತ್ತಾರಂತೆ.

ಆದರೆ, ಈ ಕುಳಿಗಳಿರುವ ಭಾಗದಲ್ಲಿ ಸ್ನಾಯುಗಳು ಇಲ್ಲದಿರುವುದರಿಂದ ,ವ್ಯಾಯಾಮ ಅಥವಾ ಇನ್ನಿತರ ಯಾವುದೇ ಪ್ರಕ್ರಿಯೆಗಳಿಂದ ಈ ಕುಳಿಗಳು ಮೂಡುವಂತೆ ಮಾಡಲಾಗುವುದಿಲ್ಲವಂತೆ.ಹುಟ್ಟಿನಿಂದಲೇ ಇವು ಬಂದಿದ್ದರೆ ಮಾತ್ರ ಅದೃಷ್ಟ ಒಲಿಯುತ್ತದಂತೆತೃ.


Click Here To Download Kannada AP2TG App From PlayStore!