ಪ್ರಪಂಚದಲ್ಲಿ ನಿಗೂಢ ವಾಗಿಯೇ ಉಳಿದ ಐದು ಪ್ರದೇಶಗಳ ಹಿಂದಿರುವ ಲಾಜಿಕ್ ಇದೇನಂತೆ !

ಎಲ್ಲಿ ಶಾಸ್ತ್ರ ಕೊನೆಗೊಳ್ಳುತ್ತೋ ಅಲ್ಲಿ ತತ್ವ ಪ್ರಾರಂಭವಾಗುತ್ತದಂತೆ.ಎಲ್ಲಿ ತತ್ವ ಮುಗಿಯುತ್ತೋ ಅಲ್ಲಿ ಶಾಸ್ತ್ರ ಪ್ರಾರಂಭವಾಗುತ್ತದೆಂಬುದು ಆಂಗ್ಲ ಭಾಷೆಯ ಒಂದು ನಾಣ್ಣುಡಿ.ನೋಡಿ ಈ ಪ್ರದೇಶಗಳು ಸಹ ಅಂತಹವುಗಳೇ.ಪ್ರಪಂಚದಲ್ಲಿಯ ಈ ಐದು ಪ್ರದೇಶಗಳ ಚರಿತ್ರೆ ಇನ್ನೂ ನಿಗೂಢವಾಗಿಯೇ ಉಳಿದಿದೆ.ಇದರ ಹಿಂದಿರುವ ರಹಸ್ಯವನ್ನು ಇಂದಿನ ವಿಜ್ಞಾನ ಭೇದಿಸಲಾಗುತ್ತಿಲ್ಲ.ಬನ್ನಿ ಅಂತಹ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.

1.ಬರ್ಮುಡಾ ಟ್ರಯಾಂಗಲ್.
ಬರ್ಮುಡಾ ಟ್ರಯಾಂಗಲ್ ವಾಯುವ್ಯ ಅಟ್ಲಾಂಟಿಕ್ ಮಹಾ ಸಮುದ್ರದಲ್ಲಿರುವ ಪ.್ರದೇಶ ಈ ಪ್ರದೇಶವನ್ನು ‘ಡೆವಿಲ್ಸ್ ಟ್ರಯಾಂಗಲ್ “ಎಂದು ಸಹ ಕರೆಯುತ್ತಾರೆ.ಗಾಳಿಯಲ್ಲಿ ಹಾರಾಡುವ ವಿಮಾನಗಳು,ಸಮುದ್ರದಲ್ಲಿ ಪ್ರಯಾಣಿಸುವ ಹಡಗುಗಳು ಬಹಳಷ್ಟು ವರ್ಷಗಳಿಂದ ಈ ಪ್ರದೇಶದಲ್ಲಿ ಅದೃಶ್ಯವಾಗುತ್ತಿವೆ. ಹಾಗಾಗಿ ಈ ಪ್ರದೇಶವನ್ನು ಬಹಳ ಅಪಾಯಕಾರಿ ಪ್ರದೇಶವೆಂದು ಹೇಳುತ್ತಾರೆ.ಇದರ ಹಿಂದೆ ಬಹಳಷ್ಟು ಕತೆಗಳು ಹುಟ್ಟಿಕೊಂಡಿದ್ದರೂ,ಇದರ ಹಿಂದಿರುವ ರಹಸ್ಯವನ್ನು ಯಾರಿಂದಲೂ ಭೇದಿಸಲಾಗುತ್ತಿಲ್ಲ.ಇಲ್ಲಿ ಅದೃಶ್ಯವಾದ ಒಟ್ಟು ವಿಮಾನಗಳ ಸಂಖ್ಯೆಯು ಇತರೆಡೆ ಅದೃಶ್ಯವಾದ ಸಂಖ್ಯೆಗೆ ಸಮನಾಗಿರುವುದು ಎಲ್ಲರನ್ನೂ ಅಚ್ಚರಿಗೊಳಿಸುವ ವಿಷಯ. ಇಲ್ಲಿ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದಲೇ ವಿಮಾನಗಳು ಹಾಗು ಹಡಗುಗಳು ಅದೃಶ್ಯವಾಗುತ್ತಿವೆಯೆಂದು ಹಲವರ ಅಂಬೋಣ.


2.ದಿ ಬ್ಲಫ್.
ದಕ್ಷಿಣ ಫೆಸಿಫಿಕ್ ಮಹಾ ಸಮುದ್ರದ 500 ಕಿಲೋಮೀಟರ್ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಪದೇ ಪದೇ ಭೀಕರ ಶಬ್ದಗಳು ಕೇಳಿಬರುತ್ತಿದ್ದು.ಈ ಹಿಂದೆ ಇಂತಹ ಶಬ್ದವನ್ನು ಕೇಳದೆ ಇರುವುದರಿಂದ ಯಾವುದೋ ಒಂದು ದೊಡ್ಡ ಪ್ರಾಣಿಯು ಮಾಡುತ್ತಿರುವ ಶಬ್ದವಿರುಬಹು ಎಂದುಕೊಂಡರು.
ಭೂಕಂಪದಿಂದಾಗಿ ಹಿಮಪರ್ವತ ಸಿಡಿದು ಬಿದ್ದ ಕಾರಣ ಈ ರೀತಿ ಶಬ್ದ ಬರುತ್ತಿದೆಯೆಂದೂ,ಅದೇ ರೀತಿ ಎರಡು ಕಡೆಗಳಿಂದ ಇಂತಹ ವಿದ್ಯಮಾನ ನಡೆಯುತ್ತಿರುವುದರಿಂದ 500 ಕಿಲೋಮೀಟರ್ ಪ್ರದೇಶದಲ್ಲಿ ಶಬ್ಧ ಉಂಟಾಗುತ್ತಿದೆಯೆಂಬ ರಹಸ್ಯವನ್ನು ಬೇಧಿಸಿದರು.

3.ದೆಹಲಿಯ ಕಬ್ಬಿಣದ ಕಂಬ :
ಕುತುಬ್ ಮಿನಾರ್ ಸಮೀಪ ಈ ಕಂಬವಿದೆ.1600 ವರ್ಷಗಳಿಂದ ಕಿಲುಬು ಹಿಡಿಯದ ಕಾರಣ ಈ ಕಂಬಕ್ಕೆ ಅತಿಮಾನುಷ ಶಕ್ತಿಯೇ ಕಾರಣವಿರಬಹುದೆಂದು ಹೇಳಲ್ಪಡುತ್ತಿತ್ತು.ಈ ಕಂಬ ಪ್ರವಾಸಿಗರನ್ನು ಆಕಷರ್ಿಸುವಲ್ಲಿ ಸಫಲವಾಗಿತ್ತು . ಈ ಕಂಬಕ್ಕೆ ಉಪಯೋಗಿಸಲಾಗಿರುವ ಕಬ್ಬಿಣದಲ್ಲಿ ಗಂಧಕದ ಪ್ರಮಾಣ ಹೆಚ್ಚಾಗಿರುವುದರಿಂದ ಏರ್ಪಟ್ಟ ಐರನ್ ಹೈಡ್ರೋ ಫಾಸ್ಫೇಟ್ ನಿಂದಾಗಿ ತುಕ್ಕು ಹಿಡಿಯುತ್ತಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ.

4 ಹೋಮರ್ಸ್ ಒಡೆಸ್ಸಿ.
ಈ ಪ್ರಕಟನೆಯ ಅಂಚಿನಲ್ಲಿ ಟಿಪ್ಪಣಿಗಳು ಬಹಳಷ್ಟು ಕಾಲ ಉಳಿದುದ್ದರಿಂದ ಇದರ ಹಿಂದೆ ಏನೋ ರಹಸ್ಯವಿರಬೇಕೆಂದು ಪ್ರಜೆಗಳ ವಿಶ್ವಾಸ.ಅದರಲ್ಲಿ ಯಾವುದೋ ಒಂದು ಸಂದೇಶ ಮತ್ತು ಸುಳಿವು ಇರಬಹುದೆಂದು ಅವರು ಭಾವಿಸುತ್ತಾರೆ.ಅದಕ್ಕೆ ವಿಶೇಷ ಕಾರಣವೇನೂ ಇಲ್ಲ.ಪುರಾತನ ಫ್ರೆಂಚ್ ಸಂಕ್ಷಿಪ್ತ ಪುಸ್ತಕದಲ್ಲಿ ಆ ಟಿಪ್ಪಣಿಗಳು ಇರುವುವೆಂದು ಹೇಳಲಾಗಿದೆ.

5.ರಹಸ್ಯಗಳ ಸ್ಥಳ.
ಅಯಸ್ಕಾಂತೀಯ ಕ್ಷೇತ್ರದಲ್ಲಿ ಪ್ರವೇಶಿಸಿದರೆ, ಅಲ್ಲಿಗೆ ಹೋದ ಮನುಷ್ಯರು,ವಸ್ತುಗಳು ಕೆಳಗೆ ಬೀಳುತ್ತವೆ.ಇದಕ್ಕೆ ಒಂದು ಪ್ರತ್ಯೇಕವಾದ ಕಾರಣ ಕೊಡುತ್ತಿದ್ದರು.ಅದರಲ್ಲಿರುವ ರಹಸ್ಯವೇನೆಂದರೆ ನೀವು ಇದ್ದ ಕಡೆಯೇ ತಿರುಗುತ್ತಿರುವುದರಿಂದ 20 ಡಿಗ್ರಿ ಕೋಣದಲ್ಲಿ ಓರೆಯಾಗಿರುತ್ತೀರ.ಅದೇ ರೀತಿ ಇಲ್ಲಿ ದಿಗಂತದ ಬಿಂದುಎಲ್ಲಿದೆಯೆಂದು ನೀವು ಹೇಳಲಾಗುವುದಿಲ್ಲ


Click Here To Download Kannada AP2TG App From PlayStore!

Share this post

scroll to top