ಬಿಡುಗಡೆ ಆಯಿತು ಬಹು ನಿರೀಕ್ಷೆಯ ಯಜಮಾನ ಚಿತ್ರದ Trailer! ಎಲ್ಲಾ ರೆಕಾರ್ಡ್ ಗಳು ಉಡೀಸ್, ಚಿಂದಿ ಗುರು

ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಯಜಮಾನ ಕೂಡ ಒಂದು! ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿದ್ದಾರೆ. ಇತ್ತೀಚಿಗೆ ಯಜಮಾನ ಚಿತ್ರದ 5 ಹಾಡುಗಳು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು.

Yajamana

ಕಳೆದ ವಾರ ಯಜಮಾನ ಚಿತ್ರದ ಟೈಟಲ್ ಹಾಡು ಬಿಡುಗಡೆ ಆಗಿ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿತ್ತು. ಈಗ ಯಜಮಾನ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ! ಬಿಡುಗಡೆ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ! ಸದ್ಯ ಯೌಟ್ಯೂಬ್ ನಲ್ಲಿ ಟ್ರೆಂಡ್ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ಯಜಮಾನ ಚಿತ್ರದ ಟ್ರೇಲರ್ ಅದ್ಭುತವಾಗಿ ಕಣ್ರೀ! ಹಾಗಾದ್ರೆ ಬನ್ನಿ ಸ್ನೇಹಿತರೆ, ಯಜಮಾನ ಚಿತ್ರದ ಟ್ರೇಲರನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ

Watch Trailer:

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ busiest ನಟರಲ್ಲಿ ಒಬ್ಬರು. ಕಳೆದ ವರ್ಷ ನಮ್ಮ ದರ್ಶನ್ ಅವರು ಒಂದು ರಸ್ತೆ ಅಪಘಾತದ ದಿಂದ ತಮ್ಮ ಬಲಗೈ ಗೆ ಭಾರಿ ಪೆಟ್ಟಾಗಿ ಸುಮಾರು ಒಂದು ತಿಂಗಳ ಕಾಲ ದರ್ಶನ್ ಅವರು ರೆಸ್ಟ್ ನಲ್ಲಿದ್ದರು.

ಇವರ ಕಾಲ್ ಶೀಟ್ 2023 ತನಕ ಫುಲ್! ಕನ್ನಡದ ನಿರ್ಮಾಪಕರುಗಳು ದರ್ಶನ್ ಅವರಿಗೊಂದು ಸಿನಿಮಾ ಮಾಡಲು ಕ್ಯೂ ನಲ್ಲಿ ನಿಂತಿ ವೇಟ್ ಮಾಡ್ತಾ ಇದ್ದಾರೆ. ಕಳೆದ ವರ್ಷ ನಮ್ಮ ದರ್ಶನ್ ಅವರ ಯಾವುದೇ ಸಿನಿಮಾ ಕೂಡ ಬಿಡುಗಡೆ ಆಗಿಲ್ಲ. ಕಳೆದ ವರ್ಷ ದರ್ಶನ್ ಅವರು ಕುರುಕ್ಷೇತ್ರ ಹಾಗು ಯಜಮಾನ ಚಿತ್ರಗಳ ಚಿತ್ರೀಕರಣ ನಡೆಯಿತು. ಹಾಗಾದ್ರೆ ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಯಾವ ಸಿನಿಮಾಗಳು ಬರಲಿವೆ, ಯಾವ ಸಿನಿಮಾಗಳು ಸೆಟ್ಟೇರಲಿವೆ, ಗೊತ್ತ? ಇಲ್ಲಿದೆ ಕಂಪ್ಲೀಟ್ ಮಾಹಿತಿ.


Click Here To Download Kannada AP2TG App From PlayStore!

Share this post

scroll to top